See also 2accessory
1accessory ಅ(ಆ)ಕ್ಸೆಸರಿ
ಗುಣವಾಚಕ
  1. ಸೇರಿಸಿದ; ಅಧಿಕವಾದ; ಅನುಬಂಧವಾದ; ಮಿಗಿಲಾದ.
  2. (ವಸ್ತು, ಉಪಕರಣ, ಮೊದಲಾದವುಗಳ ವಿಷಯದಲ್ಲಿ) ಗೌಣ; ಅಪ್ರಧಾನ; ಉಪ; ಮುಖ್ಯವಲ್ಲದ; ಆನುಷಂಗಿಕ: accessory buildings ಉಪ ಕಟ್ಟಡಗಳು; ಪ್ರಧಾನ ಕಟ್ಟಡಕ್ಕೆ ಸಂಬಂಧಿಸಿದ ಚಿಕ್ಕ ಕಟ್ಟಡಗಳು.