abstractor ಆಬ್ಸ್‍ಟ್ರಾಕ್ಟರ್‍
ನಾಮವಾಚಕ

ಸಂಕ್ಷೇಪಕ; ಸಂಗ್ರಹಕಾರ; ದಾಖಲೆಗಳು, ಲೇಖನಗಳು, ಲೆಕ್ಕಪತ್ರಗಳು, ಮೊದಲಾದವುಗಳ ಸಾರಾಂಶವನ್ನು ತಯಾರಿಸಿಡುವವನು.