1abroad
ಅಬ್ರಾಡ್
ಕ್ರಿಯಾವಿಶೇಷಣ
- ವಿದೇಶದಲ್ಲಿ; ಹೊರದೇಶದಲ್ಲಿ; ವಿದೇಶಕ್ಕೆ; ಹೊರದೇಶಕ್ಕೆ: go abroad ವಿದೇಶಕ್ಕೆ ಹೋಗು.
- (ಸರಿಯಾದುದನ್ನು ಬಿಟ್ಟು) ದಾರಿತಪ್ಪಿ; ಗುರಿತಪ್ಪಿ: all abroad ಎಲ್ಲರೂ ದಾರಿತಪ್ಪಿದವರೇ.
- (ಪ್ರಾಚೀನ ಪ್ರಯೋಗ) ಮನೆಯಾಚೆ; ಮನೆಯಿಂದ ಹೊರಗೆ: you were abroad early this morning ನೀವು ಇವತ್ತು ಬೆಳಿಗ್ಗೆ ಮುಂಚೆಯೇ ಮನೆಯಿಂದ ಹೊರಗೆ ಹೋಗಿದ್ದಿರಿ.
- ಎಲ್ಲ ಕಡೆಗೂ; ವಿಸ್ತಾರವಾಗಿ; ವ್ಯಾಪಕವಾಗಿ; ವಿಶಾಲವಾಗಿ: scattered abroad ಎಲ್ಲ ಕಡೆಯಲ್ಲೂ ಹಂಚಿಹೋಗಿ.
- ಹಬ್ಬುತ್ತಾ; ಹರಡುತ್ತಾ; ವ್ಯಾಪಿಸುತ್ತಾ; ಪ್ರಚಲಿತವಾಗಿ: there is a rumour abroad ಒಂದು ವದಂತಿ ಹರಡುತ್ತದೆ.