See also 1abrasive
2abrasive ಅಬ್ರೇಸಿವ್‍
ಗುಣವಾಚಕ
  1. ಅಪಘರ್ಷಕ; (ಚರ್ಮ ಮೊದಲಾದವನ್ನು) ತರಚುವ; ಉಜ್ಜಿಹಾಕುವ.
  2. (ರೂಪಕವಾಗಿ) ವ್ಯಕ್ತಿಯ ಮನಸ್ಸನ್ನು ನೋಯಿಸುವಂಥ.