See also 2abloom
1abloom ಅಬ್ಲೂಮ್‍
ಕ್ರಿಯಾವಿಶೇಷಣ
  1. ಅರಳಿ; ಪ್ರಫುಲ್ಲಿತವಾಗಿ.
  2. ಹೂತು; ಹೂಬಿಟ್ಟು; ಪ್ರಫುಲ್ಲಿತವಾಗಿ: spring set the garden abloom ವಸಂತದಲ್ಲಿ ತೋಟ ಹೂಬಿಟ್ಟಿತು.