aba ಆಬ
ನಾಮವಾಚಕ
  1. ಆಬ; ಒಂಟೆ ಯಾ ಮೇಕೆಯ ಉಣ್ಣೆಯಿಂದ ಮಾಡಿದ ಬಟ್ಟೆ.
  2. ಆಬ: ಜೋಂಗಿ; ಅರಬ್ಬರು ತೊಡುವ ತೋಳಿಲ್ಲದ ನಿಲುವಂಗಿ.