See also 2triton
1Triton ಟ್ರೈ(ಟ್‍)ನ್‍
ನಾಮವಾಚಕ
  1. (ಗ್ರೀಕ್‍ ಪುರಾಣ) (ಮೀನಿನಾಕಾರದ ಕೆಳ ಮೈಯಿದ್ದು, ತ್ರಿಶೂಲ ಹಾಗೂ ಊದುವ ಶಂಖಗಳನ್ನು ಹಿಡಿದಿದ್ದನೆನ್ನಲಾದ) ಪುರಾತನ ಗ್ರೀಕರ, ಒಬ್ಬ ಸಮುದ್ರೋಪದೇವತೆ.
  2. (triton) (ಜೀವವಿಜ್ಞಾನ) ಸೈಮಟಿಯಿಡೇ ವಂಶಕ್ಕೆ ಸೇರಿದ, ನೀಳ ಶಂಕು ಆಕೃತಿಯ ಚಿಪ್ಪು ಇರುವ, ಸಮುದ್ರವಾಸಿ ಉದರಪದಿ ಮೃದ್ವಂಗಿ.
  3. (triton) = newt.
ಪದಗುಚ್ಛ

Triton among the minnows.