See also 2Thai
1Thai ಟೈ
ನಾಮವಾಚಕ
(ಬಹುವಚನ Thais ಯಾ ಅದೇ).

ಥಾಯ್‍:

  1. ಥೈಲೆಂಡ್‍ ನಿವಾಸಿ; ಥೈಲೆಂಡಿನವನು (ಳು).
  2. ಥಾಯ್‍ ಭಾಷೆ; ಥೈಲೆಂಡಿನ ಭಾಷೆ.
  3. ಆಗ್ನೇಯ ಏಷ್ಯಾದ ಮಂಗೋಲಿಯನ್‍ ಬಉಡಕಟ್ಟಿನವನು(ಳು).
  4. ಥಾಯ್‍: ಪ್ರದೇಶದವರು ಆಡುವ ಭಾಷೆಗಳಲ್ಲೊಂದು.