See also 1Tasmanian
2Tasmanian ಟ್ಯಾಸ್‍ಮೇನಿಅನ್‍
ನಾಮವಾಚಕ

ಟಾಸ್ಮೇನಿಯನ್‍; ಟ್ಯಾಸ್ಮೇನಿಯದವನು(ಳು); ಆಸ್ಟ್ರೇಲಿಯಕ್ಕೆ ಸೇರಿದ ದ್ವೀಪರಾಜ್ಯ ಟ್ಯಾಸ್ಮೇನಿಯದಲ್ಲಿ ಹುಟ್ಟಿದ ಯಾ ಟ್ಯಾಸ್ಮೇನಿಯ ಮೂಲದ ವ್ಯಕ್ತಿ.