See also 2T  3T
1T, t ಟೀ
ನಾಮವಾಚಕ
(ಬಹುವಚನ Ts ಯಾ T’s).
  1. ಇಂಗ್ಲಿಷ್‍ ವರ್ಣಮಾಲೆಯ ಇಪ್ಪತ್ತನೆಯ ಅಕ್ಷರ.
  2. (ಮುಖ್ಯವಾಗಿ ವಿಶೇಷಣವಾಗಿ) ‘T’ ಆಕಾರದ ವಸ್ತು: T-joint ಟಿ(ಆಕಾರದ) ಸೇರಿಕೆ; ಕೂಡಿಕೆ.
ಪದಗುಚ್ಛ
  1. cross the t’s (ರೂಪಕವಾಗಿ) ಸಣ್ಣಪುಟ್ಟ ದೋಷಗಳನ್ನು ಸರಿಪಡಿಸು; ವಿವರಗಳನ್ನು ಒತ್ತಿ ಹೇಳು.
  2. to a T ಸರಿಯಾಗಿ; ಚೆನ್ನಾಗಿ; ನಿಷ್ಕೃಷ್ಟವಾಗಿ; ಸ್ವಲ್ಪವೂ ವ್ಯತ್ಯಾಸವಿಲ್ಲದೆ; ಚಾಚೂ ತಪ್ಪದೆ: suits me to a T ನನಗೆ ಚೆನ್ನಾಗಿ ಸರಿಹೋಗುತ್ತದೆ. hint it off to a T ಚಾಚೂ ತಪ್ಪದಂತೆ ನಡೆಸು.