See also 2Sartrian
1Sartrian ಸಾಟ್ರೀಅನ್‍
ಗುಣವಾಚಕ

ಸಾರ್ತರೀಯ; 20ನೇ ಶತಮಾನದ ಹ್ರೆಂಚ್‍ ದಾರ್ಶನಿಕ ನಾಟಕಕಾರ ಹಾಗೂ ಕಾದಂಬರಿಕಾರ ಜಾನ್‍ ಪಾಲ್‍ ಸಾರ್ತರನ ಯಾ ಅವನ ಸಿದ್ಧಾಂತಗಳ ಯಾ ಅವುಗಳಿಗೆ ಸಂಬಂಧಿಸಿದ.