Rugby ರಗ್ಬಿ
ನಾಮವಾಚಕ

ರಗ್ಬಿ ಕಾಲ್ಚೆಂಡಾಟ; ಆಟಗಾರರು ಅಂಡಾಕಾರದ ಚೆಂಡನ್ನು ಕೈಯಲ್ಲಿ ತೆಗೆದುಕೊಂಡು ಹೋಗುವುದಕ್ಕೂ, ಹೀಗೆ ಮಾಡುವ ಎದುರಾಳಿಯನ್ನು ಹಿಡಿದು ತಡೆಗಟ್ಟುವುದಕ್ಕೂ ಅವಕಾಶವುಳ್ಳ ಒಂದು ಬಗೆಯ ಕಾಲ್ಚೆಂಡಾಟ.