See also 2Romanian
1Romanian ರೋಮೇನಿಅನ್‍
ನಾಮವಾಚಕ

ರೋಮೇನಿಯನ್‍:

  1. ಪೂರ್ವ ಯೂರೋಪಿನ ರೊಮೇನಿಯಾದಲ್ಲಿ ಹುಟ್ಟಿದವನು ಯಾ ಆ ರಾಷ್ಟ್ರದವನು ಯಾ ಆ ಮೂಲದವನು.
  2. ರೊಮೇನಿಯಾದ ಭಾಷೆ.