See also 2Rastafarian
1Rastafarian ರ್ಯಾಸ್ಟಹೇರಿಅನ್‍
ನಾಮವಾಚಕ

ರ್ಯಾಸ್ಟಹೇರಿಯನ್‍; ಕಪ್ಪುಜನಾಂಗದವರನ್ನು (ನೀಗ್ರೋಗಳನ್ನು) ದೇವರೊಲಿದ ಜನರೆಂದೂ, ಇಥಿಯೋಪಿಯದ ಚಕ್ರವರ್ತಿಯಾಗಿದ್ದ ಹೈಲೀಸಲ್ಯಾಸೀ (Haile Selassie) (ಮರಣ 1975) ಎಂಬುವವನನ್ನು ದೇವರೆಂದೂ ಕಾಣುವ, ಒಂದು ಜಮೈಕನ್‍ ಪಂಥದವನು.