See also 2R
1R ಆರ್‍
ನಾಮವಾಚಕ
(r ಸಹ) (ಬಹುವಚನ Rs ಯಾ R’s).

(r ಸಹ) ಇಂಗ್ಲಿಷ್‍ ವರ್ಣಮಾಲೆಯ ಹದಿನೆಂಟನೆಯ ಅಕ್ಷರ.

ಪದಗುಚ್ಛ
  1. the r months ಆಯ್‍ಸ್ಟರ್‍ ಜಾತಿಯ ಸಿಂಪಿಯ ಬೆಳೆಗೆ ತಕ್ಕ ಋತುವಾದ r ಅಕ್ಷರವನ್ನೊಳಗೊಂಡ ತಿಂಗಳುಗಳು (ಸೆಪ್ಟೆಂಬರ್‍ನಿಂದ ಏಪ್ರಿಲ್‍).
  2. the three R’s: reading, (w)riting and (a)rithmetic (ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ತಳಹದಿಯಾದ) ಓದು, ಬರಹ ಮತ್ತು ಅಂಕಗಣಿತ; ವಾಚನ, ಲೇಖನ ಮತ್ತು ಗಣಿತ.