See also 2Mongoloid
1Mongoloid ಮಾಂಗಲಾಯ್ಡ್‍
ಗುಣವಾಚಕ
  1. ಮಂಗೋಲಿಯನರಂಥ; ಮಂಗೋಲಿಯನ್ನರ ಲಕ್ಷಣಗಳುಳ್ಳ; (ಮುಖ್ಯವಾಗಿ) ಅಗಲವಾದ ಚಪ್ಪಟೆ (ಹಳದಿ) ಮುಖವುಳ್ಳ.
  2. (mongoloid) (ಅನೇಕ ವೇಳೆ ಹೀನಾರ್ಥಕ ಪ್ರಯೋಗ) ಮಂಗೋಲಿಯ ಕಾಯಿಲೆಯುಳ್ಳ.