See also 2Luddite
1Luddite ಲಡೈಟ್‍
ನಾಮವಾಚಕ
  1. (ಚರಿತ್ರೆ) ಲಡೈಟ್‍ ಪಂಥದವನು; ಯಂತ್ರ ವಿರೋಧಿ; (1811–16ರ ಸುಮಾರಿನಲ್ಲಿ ಇಂಗ್ಲೆಂಡಿನಲ್ಲಿ, ಯಂತ್ರಗಳಿಂದ ನಿರುದ್ಯೋಗ ಉಂಟಾಗುವುದೆಂದು ಭಾವಿಸಿ ಅವುಗಳನ್ನು ನಾಶಮಾಡಬೇಕೆಂದು ದೊಂಬಿ ಎಬ್ಬಿಸಿದ) ಯಂತ್ರ ವಿರೋಧಿ ಕೆಲಸಗಾರರ ಗುಂಪಿನವ.
  2. ಹೆಚ್ಚು ಹೆಚ್ಚು ಕೈಗಾರಿಕೀಕರಣವನ್ನು ಯಾ ಹೊಸ ತಂತ್ರಜ್ಞಾನವನ್ನು ವಿರೋಧಿಸುವವನು; ಅಧಿಕ ಕೈಗಾರಿಕೀಕರಣದ ಯಾ ಹೊಸ ತಂತ್ರಜ್ಞಾನದ ವಿರೋಧಿ.