See also 2Latvian
1Latvian ಲ್ಯಾಟಿವಿಅನ್‍
ನಾಮವಾಚಕ
  1. (ಸೋವಿಯಟ್‍ ಸೋಷಲಿಸ್ಟ್‍ ರಿಪಬ್ಲಿಕ್ಸ್‍ಗೆ ಸೇರಿದ) ಲ್ಯಾಟ್ವಿಯ ರಾಜ್ಯದವನು; ಬಾಲ್ಟಿಕ್‍ ಸಮುದ್ರದ ರೀಗಾ ಕೊಲ್ಲಿಯ ಬಳಿ ವಾಸಿಸುವ ಲೆಟ್‍ ಜನಾಂಗದವನು.
  2. ಲ್ಯಾಟ್ವಿಯ ಮೂಲದವನು.
  3. ಲ್ಯಾಟ್ವಿಯದ ಭಾಷೆ.