See also 2L
1L ಎಲ್‍
ನಾಮವಾಚಕ

(l ಎಂದೂ ಸಹ ಪ್ರಯೋಗ) (ಬಹುವಚನ Ls ಯಾ L’s).

  1. ಎಲ್‍: ಇಂಗ್ಲಿಷ್‍ ವರ್ಣಮಾಲೆಯ ಹನ್ನೆರಡನೆಯ ಅಕ್ಷರ.
  2. (ರೋಮನ್‍ ಸಂಖ್ಯೆ) 50, ಉದಾಹರಣೆಗೆ CL = 150, XL = 40.
  3. L ಆಕಾರದ ವಸ್ತು, ಮುಖ್ಯವಾಗಿ ಎರಡು ಕೊಳಾಯಿಗಳ ಚೌಕಮೂಲೆಯ ಸಂಧಿ, ಸೇರುವೆ.
  4. (ಅಮೆರಿಕನ್‍ ಪ್ರಯೋಗ, ಆಡುಮಾತು) = el.