Jordan almond
ನಾಮವಾಚಕ

ಜೋರ್ಡಾನ್‍ ಬಾದಾಮಿ; ಮಲಗಾ ಬಾದಾಮಿ; ಮಲಗಾದಲ್ಲಿ ಬೆಳೆಯುವ ಉತ್ತಮ ತರದ ಬಾದಾಮಿ.