See also 2Iranian
1Iranian ಇರೇನಿಅನ್‍
ಗುಣವಾಚಕ
  1. ಪರ್ಷಿಯದ; ಇರಾನಿನ.
  2. (ಭಾಷೆಗಳ ವಿಷಯದಲ್ಲಿ) ಇರೇನಿಯನ್‍ (ವರ್ಗದ); ಪರ್ಷಿಯನ್‍, ಪಷ್ಟೋ, ಅವೆಸ್ತನ್‍ ಮತ್ತು ಕುರ್ಡಿಷ್‍ ಭಾಷೆಗಳನ್ನೊಳಗೊಂಡ ಇಂಡೋ – ಯೂರೋಪಿಯನ್‍ ಭಾಷಾವರ್ಗದ.