See also 1Indo-Iranian
2Indo-Iranian ಇನ್ಡೋಇರೇನಿಅನ್‍
ನಾಮವಾಚಕ

ಇಂಡೋ ಇರಾನಿಯನ್‍ ಭಾಷಾವರ್ಗ; ಮುಖ್ಯವಾಗಿ ಉತ್ತರ ಭಾರತ ಮತ್ತು ಇರಾನಿನಲ್ಲಿ ಮಾತನಾಡುವ, ಇಂಡೋ ಯೂರೋಪಿಯನ್‍ ಭಾಷೆಗಳ ಉಪವರ್ಗ.