Hispanicist ಹಿಪ್ಪಾನಿಸಿಸ್ಟ್‍
ನಾಮವಾಚಕ

ಸ್ಪೇನ್‍ ತಜ್ಞ; ಸ್ಪಾನಿಷ್‍ ಭಾಷೆ, ಜನ, ಇತಿಹಾಸ, ಮೊದಲಾದವನ್ನು ಅಧ್ಯಯನ ನಡೆಸುವವನು ಯಾ ಅವುಗಳಲ್ಲಿ ವಿದ್ವಾಂಸ.