See also 2Harrovian
1Harrovian ಹರೋವಿಅನ್‍
ನಾಮವಾಚಕ
  1. (ಇಂಗ್ಲೆಂಡಿನ) ಹ್ಯಾರೋ ಶಾಲೆಯವನು; ಹ್ಯಾರೋ ಶಾಲೆಯ (ಹಿಂದಿನ ಯಾ ಇಂದಿನ) ಸದಸ್ಯ, ವಿದ್ಯಾರ್ಥಿ.
  2. ಹ್ಯಾರೋ (ಪಟ್ಟಣ)ದವನು; ಹ್ಯಾರೋ ನಿವಾಸಿ.