See also 2Hakka
1Hakka ಹ್ಯಾಕ
ನಾಮವಾಚಕ
  1. ಹಕ್ಕಾಜನರು; ನೈರುತ್ಯ ಚೀನಾದ, ಮುಖ್ಯವಾಗಿ ಕ್ಯಾನ್ವನ್‍ ನಗರದ ಜನರು.
  2. ಹಕ್ಕಾ ಭಾಷೆ; ನೈರುತ್ಯ ಚೀನಾದ, ಮುಖ್ಯವಾಗಿ ಕ್ಯಾನ್ವನ್‍ ನಗರದ, ಪ್ರಾಂತೀಯ ಭಾಷೆ.