1Germanic
ಗುಣವಾಚಕ
- (ಚರಿತ್ರೆ) ಜರ್ಮನರ: Germanic Confederation ಜರ್ಮನರ ಒಕ್ಕೂಟ. Germanic Empire ಜರ್ಮನರ ಚಕ್ರಾಧಿಪತ್ಯ.
- ಸ್ಕ್ಯಾಂಡಿನೇವಿಯನ್ನರ, ಆಂಗ್ಲೋಸ್ಯಾಕ್ಸನರ ಯಾ ಜರ್ಮನರ.
- ಸ್ಕ್ಯಾಂಡಿನೇವಿಯನರ, ಆಂಗ್ಲೋಸ್ಯಾಕ್ಸನರ, ಯಾ ಜರ್ಮನರ ಪುರಾತನ ಭಾಷೆಯ.
- ಜರ್ಮನ್ ಲಕ್ಷಣಗಳುಳ್ಳ.
ಪದಗುಚ್ಛ
- East Germanic ಗಾಥಿಕ್ ಮತ್ತು ಈಗ ಹೆಚ್ಚು ಕಡಿಮೆ ಅಳಿದುಹೋಗಿರುವ ಬರ್ಗಂಡಿಯನ್, ವ್ಯಾಂಡಲ್, ಮೊದಲಾದ ಭಾಷೆಗಳು.
- North Germanic ಸ್ಕ್ಯಾಂಡಿನೇವಿಯನ್ ಭಾಷೆ.
- West Germanic ಹೈ ಮತ್ತು ಲೋ ಜರ್ಮನ್, ಇಂಗ್ಲಿಷ್, ಹ್ರಿಸಿಯನ್, ಡಚ್, ಮೊದಲಾದ ಭಾಷಾವರ್ಗ.