See also 1Erastian
2Erastian ಇರ್ಯಾಸ್ಟಿಅನ್‍
ನಾಮವಾಚಕ

(ಚರಿತ್ರೆ) ಇರ್ಯಾಸ್ಟಸ್‍ ಅನುಯಾಯಿ; ಮತೀಯ ಅಧಿಕಾರವನ್ನು ಲೌಕಿಕ ಅಧಿಕಾರಕ್ಕೆ ಅಧೀನಗೊಳಿಸಬೇಕೆಂಬ ವಾದ ನಿರೂಪಿಸಿದ ಹೀಡಲ್‍ಬರ್ಗ್‍ ನಗರದ ಇರ್ಯಾಸ್ಟಸ್‍ ಎಂಬುವ ಪಂಥದ ಅನುಯಾಯಿ.