Copernican system
ನಾಮವಾಚಕ

ಕೋಪರ್ನಿಕಸ್ಸನ ಪದ್ಧತಿ; ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆಂಬ ಸಿದ್ಧಾಂತ.