See also 2Aurignacian
1Aurignacian ಆರಿಗ್ನೇಷನ್‍
ಗುಣವಾಚಕ

ಆರಿಗ್ನೇಷಿಯನ್‍; ಪಿರಿನೀಸ್‍ ಪರ್ವತದ ಆರಿಗ್ನಾಕ್‍ ಗುಹೆಯಲ್ಲಿ ಕಂಡುಬಂದ ಅವಶೇಷಗಳಿಂದ ಪ್ರತಿನಿಧಿಸಲ್ಪಟ್ಟ ಪ್ರಾಚೀನ ಶಿಲಾಯುಗದ.