See also 2Attic  3attic
1Attic ಆಟಿಕ್‍
ಗುಣವಾಚಕ
  1. (ಗ್ರೀಸಿನ) ಆಟಿಕದ; ಅಥೆನ್ಸಿನ.
  2. ನಯನಾಜೂಕಿನ; ಸುಸಂಸ್ಕೃತ.
ಪದಗುಚ್ಛ
  1. Attic dialect ಆಟಿಕ್‍ ಆಡುಮಾತು; ಅಥೆನ್ಸಿನ ಆಡು ಭಾಷೆ; ಪ್ರಾಚೀನ ಅಥೀನಿಯನ್ನರು ಆಡುತ್ತಿದ್ದ ಗ್ರೀಕ್‍ ಭಾಷಾ ಪ್ರಭೇದ.
  2. Attic order (ವಾಸ್ತುಶಿಲ್ಪ) ಆಟಿಕ್‍ ಶೈಲಿ, ರೀತಿ; ಒಂದು ಬಗೆಯ ಚೌಕಾಕಾರದ ಸ್ತಂಭ.
  3. Attic salt = ಪದಗುಚ್ಛ\((4)\).
  4. Attic wit ಸುಸಂಸ್ಕೃತ ಹಾಸ್ಯ.