See also 2Arab
1Arab ಆರಬ್‍
ನಾಮವಾಚಕ
  1. ಅರಬ್ಬಿ; ಅರೇಬಿಯದವ.
  2. ಅರಬ್ಬಿ ಕುದುರೆ.
ನುಡಿಗಟ್ಟು

street Arab ತಬ್ಬಲಿ ಮಗು; ಅನಾಥ ಶಿಶು; ದಿಕ್ಕಿಲ್ಲದ, ಭಿಕಾರಿ – ಮಗು.