See also 2Anzac
1Anzac ಆನ್‍ಸ್ಯಾಕ್‍
ನಾಮವಾಚಕ

ಆನ್‍ಸಾಕ್‍:

  1. ಪ್ರಥಮ ಮಹಾಯುದ್ಧದಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಸಿ ಲಂಡಿನ ದಳದ ಸೈನಿಕ.
  2. ಆಸ್ಟ್ರೇಲಿಯಯಾ ನ್ಯೂಸಿಲಂಡಿನವ (ಮುಖ್ಯವಾಗಿ ಸೈನಿಕ).