See also 1Afghan  2Afghan
3Afghan ಆಹ್‍ಗ್ಯಾನ್‍
ನಾಮವಾಚಕ
  1. ಉಣ್ಣೆಕವುದಿ; ಹೆಣೆದು ಹೊಲಿದ ಉಣ್ಣೆಯ ಕಂಬಳಿ ಯಾ ಶಾಲು.
  2. (ತುರ್ಕಿಯ) ರತ್ನಗಂಬಳಿ; ಚಿತ್ತಾರದ ಹಾಸುಗಂಬಳಿ.