Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
Adam
1
Adam
ನಾಮವಾಚಕ
(ಬೈಬ್ಲ್) ಆಡಮ್; ಆದಿಮಾನವ; ಪ್ರಥಮ ಮಾನವ; ಆದಿಯಲ್ಲಿ ಸೃಷ್ಟಿಯಾದ ಮನುಷ್ಯ; ಮನುಷ್ಯವರ್ಗದ ಆದಿಪುರುಷ.
ನುಡಿಗಟ್ಟು
I do not know him from Adam
ನನಗೆ ಅವನ ಗುರುತೇ ಇಲ್ಲ; ಅವನು ಹೇಗಿದ್ದಾನೆಂಬುದೇ ನನಗೆ ತಿಳಿಯದು.
old Adam
ಮನುಷ್ಯನಲ್ಲಿ ಸಹಜವಾಗಿರುವ ಪಾಪ–ಪ್ರವೃತ್ತಿ, ಬುದ್ಧಿ, ಸ್ವಭಾವ.
ಪ್ರಾಕೃತ ಬುದ್ಧಿ; ಅನಾಗರಿಕ ಬುದ್ಧಿ:
the old Adam in him
ಅವನಲ್ಲಿಯ ಪಾಪಪ್ರವೃತ್ತಿ ಯಾ ಪ್ರಾಕೃತ ಬುದ್ಧಿ.
Adam’s ale or wine
(ಕುಡಿಯುವ) ನೀರು.