Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
ABC
1
ABC
ಏಬೀಸೀ
ನಾಮವಾಚಕ
ಅ ಆ ಇ ಈ; ಅಕ್ಷರಮಾಲೆ; ವರ್ಣಮಾಲೆ:
as easy as ABC
ಅ ಆ ಇ ಈ ಅಷ್ಟು ಸುಲಭ.
ಅಕ್ಷರಾನುಕ್ರಮದಲ್ಲಿ ಬರೆದ ಯಾವುದೇ ಕೈಪಿಡಿ.
ಬಾಲಬೋಧೆ; ವರ್ಣಮಾಲೆಯ ಪುಸ್ತಕ.
ಓನಾಮ; ಅ ಆ ಇ ಈ; ಮೊದಲಪಾಠ; ಮೂಲತತ್ತ್ವ:
he does not know the ABC of it
ಅವನಿಗೆ ಅದರ ಓನಾಮವೂ ತಿಳಿಯದು.