-kin -ಕಿನ್‍
ಉತ್ತರಪ್ರತ್ಯಯ

ನಾಮವಾಚಕಗಳನ್ನು ಅಲ್ಪಾರ್ಥಕ ನಾಮವಾಚಿಗಳನ್ನಾಗಿ ಮಾಡಲು ಅವುಗಳ ಕೊನೆಯಲ್ಲಿ ಸೇರಿಸುವ ಪ್ರತ್ಯಯ: lambkin. ಪುಟ್ಟ ಕುರಿಮರಿ. manikin ಮೋಟು ಮನುಷ್ಯ.