ಮುಂದಿನ ಅರ್ಥಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:
- ಕುಲಗಳ ಹೆಸರನ್ನು ಸೂಚಿಸಲು Seleucid (Seleucus) ಸೆಲ್ಯೂಕಸ್ (ಸ್ಥಾಪಿಸಿದ) ವಂಶದವನು.
- (ಪ್ರಾಣಿವಿಜ್ಞಾನ) ವರ್ಗಗಳ ಹೆಸರನ್ನು ಸೂಚಿಸುವ ನಾಮವಾಚಕಗಳ ಮತ್ತು ಗುಣವಾಚಕಗಳ ಪ್ರತ್ಯಯವಾಗಿ: arachnid (Arachnida ಎಂಬ ವರ್ಗದ ಜೀವಿ).
- (ಖಗೋಳ ವಿಜ್ಞಾನ) ನಿರ್ದಿಷ್ಟ ಹೆಸರಿನ ಖಗೋಳ ರಾಶಿಗೆ ಸೇರಿದ ಉಲ್ಕೆ ಎಂಬರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: Leonid ಸಿಂಹರಾಶಿಯಿಂದ ಹೊರಬೀಳುವ ಉಲ್ಕಾಪಾತಗಳ ಯಾ ಉಲ್ಕಾ ಸಮುದಾಯಗಳಿಗೆ ಸೇರಿದುದು.
- (ಖಗೋಳ ವಿಜ್ಞಾನ) ನಿರ್ದಿಷ್ಟ ಹೆಸರಿನ ಖಗೋಳರಾಶಿಗೆ ಸೇರಿದ ತಾರೆಯಂಥ ಬೇರೊಂದು ತಾರೆ: Cepheid.