See also 2-eth
1-eth -ಅತ್‍, -ಇತ್‍
ಉತ್ತರಪ್ರತ್ಯಯ

twenty, thirty, ಮೊದಲಾದ y ಅಂತ್ಯದ ಸಂಖ್ಯಾ ಪದಗಳಿಂದ ಹುಟ್ಟುವ ಕ್ರಮ ಸೂಚಕ ಸಂಖ್ಯೆಗಳನ್ನು ರಚಿಸುವ ಉತ್ತರಪ್ರತ್ಯಯ: twentieth, thirtieth.