1-en
-ಅನ್
ಉತ್ತರಪ್ರತ್ಯಯ
- ಸಬಲ ಕ್ರಿಯಾಪದಗಳ ಭೂತಕೃದಂತರೂಪಗಳನ್ನು ರಚಿಸುವ ಉತ್ತರಪ್ರತ್ಯಯ: spoken.
- ಹಲವು ವೇಳೆ ಗತಪ್ರಯೋಗ ಯಾ ಪ್ರಾಚೀನ ಪ್ರಯೋಗ: gotten, graven (ಬಹುವೇಳೆ ಇದಕ್ಕೆ ಬದಲು -ed ಆದೇಶವಾಗುತ್ತದೆ. ಉದಾಹರಣೆಗೆ shapenಗೆ ಬದಲು shaped).
- ಕೆಲವೊಮ್ಮೆ ಗುಣವಾಚಕದ ಅರ್ಥದಲ್ಲಿ ಮಾತ್ರ ಬಳಕೆಯಲ್ಲಿರುವ ಉತ್ತರಪ್ರತ್ಯಯ: drunken; lorn(-en ನಲ್ಲಿಯ e ಲೋಪವಾಗಿ -n ಎಂಬ ರೂಪ ಉಳಿಯುವುದುಂಟು).