See also 2-ar  3-ar
1-ar -ಅರ್‍
ಉತ್ತರಪ್ರತ್ಯಯ

ಗುಣವಾಚಕಗಳನ್ನು ರೂಪಿಸುವುದಕ್ಕೂ (ಉದಾಹರಣೆಗೆ muscular, linear, polar ಇತ್ಯಾದಿ) ನಾಮವಾಚಕಗಳನ್ನು ರೂಪಿಸುವುದಕ್ಕೂ (ಉದಾಹರಣೆಗೆ scholar) ಉಪಯೋಗಿಸುವ ಉತ್ತರಪ್ರತ್ಯಯ.