ಮೈಸೂರು ವಿಶ್ವವಿದ್ಯಾನಿಲಯದ ಕುರಿತು

ಮೈಸೂರು ವಿಶ್ವವಿದ್ಯಾನಿಲಯವು ಜುಲೈ 27, 1916 ರಂದು ಸ್ಥಾಪನೆಯಾಯಿತು. ಇದು ಭಾರತ ದೇಶದ ಆರನೇಯ ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾನಿಲಯ. ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾನಿಲಯ. ಉದಾರವಾದಿ ಹಾಗೂ ದೂರದೃಷ್ಟಿಯುಳ್ಳ ಅಂದಿನ ಮಹಾರಾಜ ಸನ್ಮಾನ್ಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಹಾಗೂ ಅಂದಿನ ದಿವಾನ ಶ್ರೀ. ಸರ್. ಎಂ. ವಿಶ್ವೇಶ್ವರಯ್ಯ(1860-1962)ರ ಪ್ರಯತ್ನದ ಫಲ ಇದು.

ಹೆಚ್ಚು ಓದಲು

ಕುಲಪತಿಗಳ ಸಂದೇಶ

ಮೈ.ವಿ.ವಿಯ ವಸ್ತು ಸಂಗ್ರಹಾಲಯ, ಐತಿಹಾಸಿಕ ಕಟ್ಟಡಗಳು ಮತ್ತು ಪ್ರತಿಮೆಗಳು