ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಗಳು ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರಗಳಲ್ಲಿ ವಿಸ್ತಾರವಾದ ಕ್ಯಾಂಪಸ್(ಆವರಣ)ಗಳಲ್ಲಿ ನೆಲೆಗೊಂಡಿದೆ.