ಡಾ. ಬರಗೂರು ರಾಮಚಂದ್ರಪ್ಪನವರ ಅವಧಿಯಲ್ಲಿ ಶ್ರೀಯುತರು “ವಚನ ಸಾಹಿತ್ಯ ಪ್ರಚಾರೋಪನ್ಯಾಸ” ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವು ಉಪನ್ಯಾಸ ಕಾರ್ಯಕ್ರಮವಗಳನ್ನು ಪ್ರಸಿದ್ಧ ವಿದ್ವಾಂಸರುಗಳನ್ನು ಆಹ್ವಾನಿಸಿ ಏರ್ಪಡಿಸಿದ್ದರು. ಅವುಗಳ ವಿವರ ಹೀಗಿದೆ :

 

1)  14/02/2014 ‘ವಚನ ಸಾಹಿತ್ಯ ಪ್ರಚಾರೋಪನ್ಯಾಸ’ ಉದ್ಘಾಟನೆ

         ಉದ್ಘಾಟನೆ : ಪ್ರೊ.ಕೆ.ಎಸ್. ರಂಗಪ್ಪ

         ಉಪನ್ಯಾಸ ಬರಗೂರು ರಾಮಚಂದ್ರಪ್ಪ

         ವಿಷಯ : ಬಸವಣ್ಣ – ಗಾಂಧಿ

         ಅಧ್ಯಕ್ಷತೆ ಪ್ರೊ. ಎನ್.ಎಂ. ತಳವಾರ

         ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

 

2)  15/03/2014 ‘ವಚನ ಸಾಹಿತ್ಯ ಪ್ರಚಾರೋಪನ್ಯಾಸ ಮಾಲೆ’

         ಎರಡನೆಯ ವಿಶೇಷೋಪನ್ಯಾಸ

        ವಿಷಯ : ವಚನ ಸಾಹಿತ್ಯ ಮತ್ತು ಮೂಢನಂಬಿಕೆಯ ಪ್ರಶ್ನೆ

        ವಿಷಯಮಂಡನೆ : ಪ್ರೊ. ಬರಗೂರು ರಾಮಚಂದ್ರಪ್ಪನವರು

        ಅಧ್ಯಕ್ಷತೆ : ಶ್ರೀಜನಾರ್ಧನ (ಜನ್ನಿ)

        ನಿರ್ದೇಶಕರು, ರಂಗಾಯಣ ಮೈಸೂರು

 

3)  07/04/14 “ವಚನ ಸಾಹಿತ್ಯ ಚಿಂತನ ಮಾಲೆ”

        ಉಪನ್ಯಾಸ ಡಾ|| ಎನ್.ಕೆ. ಲೋಲಾಕ್ಷಿ

       ವಿಷಯ : ವಚನ ಸಾಹಿತ್ಯದಲ್ಲಿ ಅಂತರಂಗ ಬಹಿರಂಗ ಅನುಸಂಧಾನ

       ಅಧ್ಯಕ್ಷತೆ : ಶ್ರೀ ಜಯಸಿಂಹ, ಮುಖ್ಯ ಅಧೀಕ್ಷಕರು, ಕಾರಾಗೃಹ, ಮೈಸೂರು

       ಉಪಸ್ಥಿತಿ : ಡಾ.ಎನ್.ಎಂ. ತಳವಾರ್

 

4)  09/05/2014 ಸುಪ್ರಸಿದ್ಧ ನಟ ಶ್ರೀಹೊನ್ನಪ್ಪ ಭಾಗವತ್ ಅವರ `ಜಗಜ್ಯೋತಿ ಬಸವೇಶ್ವರ' ಚಲನಚಿತ್ರದ ಪ್ರದರ್ಶನ ಮತ್ತು ಪ್ರತಿಸ್ಪಂದನ ಕಾರ್ಯಕ್ರಮ

      ಅಧ್ಯಕ್ಷತೆ : ಪ್ರೊ ಆರ್. ರಾಮಕೃಷ್ಣ

      ಉದ್ಘಾಟನೆ : ಪ್ರೊ ಬರಗೂರು ರಾಮಚಂದ್ರಪ್ಪ

      ಉಪಸ್ಥಿತಿ : ಶ್ರೀ ನಟ್ರಾಜ್ ಶಿವು, ವ್ಯವಸ್ಥಾಪಕ ನಿರ್ದೇಶಕರು

      ಡಾ. ರಾಜ್‍ಕುಮಾರ್, ಫಿಲಂ ಇನ್ಸ್‍ಟಿಟ್ಯೂಟ್, ಮೈಸೂರು.

 

5)  28/02/2015 "ವಿಶೇಷ ಉಪನ್ಯಾಸ ಕಾರ್ಯಕ್ರಮ"

     ವಿಷಯ : `ಸಾಮಾಜಿಕ ನ್ಯಾಯ ಮತ್ತು ವಚನ ಚಳುವಳಿ'

     ಉಪನ್ಯಾಸಕರು : ರಾಜ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ನಾಗಮೋಹನ ದಾಸ್ ಅವರು.

     ಅಧ್ಯಕ್ಷತೆ : ಪ್ರೊ. ಆರ್. ರಾಮಕೃಷ್ಣ ಅವರು

     ಉಪಸ್ಥಿತಿ : ಡಾ. ಬರಗೂರು ರಾಮಚಂದ್ರಪ್ಪ 

 

6)  30/03/2015 ಉಪನ್ಯಾಸ

     ಪ್ರೊ. ಜಿ. ಅಬ್ದುಲ್ ಬಷೀರ್

     ವಿಷಯ : ಬಸವಣ್ಣ ಮತ್ತು ಮಹಮದ್ ಪೈಗಂಬರ್

     ಅಧ್ಯಕ್ಷತೆ : ಪ್ರೊ. ಆರ್. ರಾಮಕೃಷ್ಣ

      ಆಶಯ ನುಡಿ : ಡಾ. ಬರಗೂರು ರಾಮಚಂದ್ರಪ್ಪ

 

7)  29/04/2015ವಿಷಯ : "ಬಸವಣ್ಣ : ತೌಲನಿಕ ತಾತ್ವಿಕತೆ"

     `ಬಸವಣ್ಣ ಮತ್ತು ಏಸುಕ್ರಿಸ್ತ' ವಿಷಯ ಕುರಿತು ಡಾ|| ಬಿ.ಎಸ್. ತಳವಾಡಿ, `ಬಸವಣ್ಣ ಮತ್ತು ಸೂಫಿ ಸಂತರು' ವಿಷಯ ಕುರಿತು ಡಾ.ಭಾಷಾ ಗೂಳ್ಯಂ ಮತ್ತು `ಬುದ್ಧ ಮತ್ತು ಬಸವಣ್ಣ' ವಿಷಯ ಕುರಿತು ಡಾ. ರಂಗಾರೆಡ್ಡಿ ಕೋಡಿರಾಂಪುರ              ಅವರು ಮಾತನಾಡಿದರು.

      ಅಧ್ಯಕ್ಷತೆ : ಪ್ರೊ ಆರ್.ರಾಮಕೃಷ್ಣ ಅವರು ವಹಿಸಿದ್ದರು.

      ಆಶಯನುಡಿ : ಪ್ರೊ. ಬರಗೂರು ರಾಮಚಂದ್ರಪ್ಪ

 

8)  02/06/2014 : ವಿಶೇಷ ಉಪನ್ಯಾಸ

      ಉಪನ್ಯಾಸಕರು : ಡಾ. ಬರಗೂರು ರಾಮಚಂದ್ರಪ್ಪ

      ವಿಷಯ : ಮಧ್ಯಕಾಲೀನ ಕನ್ನಡ ಸಾಹಿತ್ಯ

      ಅಧ್ಯಕ್ಷತೆ : ಪ್ರೊ. ಆರ್. ರಾಮಕೃಷ್ಣ

ಶ್ರೀ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಮೈಸೂರಿನ ಕಾರಾಗೃಹದಲ್ಲಿ ದಿನಾಂಕ : 07/04/2014 ರಂದು ನಡೆದ ಕಾರ್ಯಕ್ರಮದ ಚಿತ್ರಗಳು. 1) ಇದರಲ್ಲಿ ಕಾರಾಗೃಹದ ಅಧೀಕ್ಷರು ಮಾತನಾಡುತ್ತಿರುವುದು 2) ಚಿತ್ರದಲ್ಲಿ (ಟ ಣo ಡಿ) ಡಾ. ಎನ್.ಕೆ. ಲೋಲಾಕ್ಷಿ,  ಸಂದರ್ಶಕ ಪ್ರಾಧ್ಯಾಪಕರಾದ ಡಾ. ಬರಗೂರು ರಾಮಚಂದ್ರಪ್ಪನವರು, ಅಧೀಕ್ಷಕರು ಮತ್ತು ಡಾ.ಎನ್.ಎಂ. ತಳವಾರ್ ಅವರು ಸಮಾರಂಭವನ್ನು ಉದ್ಘಾಟಿಸುತ್ತಿರುವುದು.

 


ದಿನಾಂಕ : 20/09/2013 ರಂದು ‘ವಚನ ಚಳವಳಿ ಮತ್ತು ಶ್ರಮ ಸಂಸ್ಕøತಿ’ ಎಂಬ ವಿಷಯವಾಗಿ ನಡೆದ ವಿಚಾರ ಸಂಕಿರಣದಲ್ಲಿ ಸಚಿವೆಯರಾದ ಶ್ರೀಮತಿ ಉಮಾಶ್ರೀ ಅವರು ಕಾರ್ಯಕ್ರಮದ ಉದ್ಘಾಟನೆ ಮತ್ತು ಉದ್ಘಾಟನಾ ಭಾಷಣ ಮಾಡುತ್ತಿರುವುದು ಚಿತ್ರಗಳಲ್ಲಿ 1) ಕುಲಸಚಿವರಾದ ಡಾ.ಸಿ.ಬಸವರಾಜು, ಡಾ. ಬರಗೂರು ರಾಮಚಂದ್ರಪ್ಪನವರು ಅವರು ಶ್ರೀ ಪಾಟೀಲ್ ಅವರು ಮತ್ತು ಡಾ. ಎನ್.ಎಂ. ತಳವಾರ್ ಮುಂತಾದವರುಗಳನ್ನು ಕಾಣಬಹುದು 2) ಸಚಿವೆಯರಾದ ಶ್ರೀಮತಿ ಉಮಾಶ್ರೀಯವರು ಉದ್ಘಾಟನಾ ಭಾಷಣ ಮಾಡುತ್ತಿರುವುದು.

   ವಚನ ಚಿಂತನಮಾಲೆಯ ಅಂಗವಾಗಿ ಶ್ರೀ ಬಸವೇಶ್ವರ ಕೇಂದ್ರವು 31 ಪುಸ್ತಕಗಳನ್ನು ಪ್ರಕಟಣೆಮಾಡಿತು. ಈ ಕೃತಿಗಳನ್ನು 28/08/2015 ರಂದು ಲೋಕಾರ್ಪಣೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕುಲಪತಿಗಳಾದ ಪ್ರೊ ಕೆ.ರಂಗಪ್ಪನವರು ವಹಿಸಿದ್ದರು. ಪುಸ್ತಕಗಳ ಲೋಕಾರ್ಪಣೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಕಂದಾಯ ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಶ್ರೀ ವಿ.ಶ್ರೀನಿವಾಸಪ್ರಸಾದ್ ಅವರು ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಅವರು ಆಗಮಿಸಿದ್ದರು. ಪ್ರೊ ಆರ್. ರಾಮಕೃಷ್ಣ (ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು) ಮತ್ತು ಪ್ರೊ.ಸಿ. ನಾಗಣ್ಣ (ನಿರ್ದೇಶಕರು, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು) ಇವರುಗಳು ಉಪಸ್ಥಿತರಿದ್ದರು. ಸಮಾರಂಭದ ಆಶಯ ನುಡಿಗಳನ್ನು ಪ್ರೊ ಬರಗೂರು ರಾಮಚಂದ್ರಪ್ಪನವರು ಆಡಿದರು. ಈ ಸಮಾರಂಭದಲ್ಲಿ ಈ ಮಾಲೆಯ ಎಲ್ಲಾ ಲೇಖಕ, ಲೇಖಕಿಯರಿಗೆ ಮತ್ತು ಸಂಪಾದಕ ಸಮಿತಿಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು. 

 

ಪ್ರಕಟಗೊಂಡ 31 ಕೃತಿಗಳು ಮತ್ತು ಅವುಗಳ ಲೇಖಕರು

1. ಸೊಡ್ಡಳ ಬಾಚರಸ- ಡಾ. ಪ್ರೀತಿ ಶುಭಚಂದ್ರ

2. ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ – ಎಂ.ಪುಟ್ಟಪ್ಪ

3. ಕಡಕೋಳ ಮಡಿವಾಳಪ್ಪ – ಡಾ.ನಾಗಭೂಷಣ ಬಗ್ಗನಡು

4. ಹಾವಿನಹಾಳ ಕಲ್ಲಯ್ಯ – ಡಾ.ಶಿವಾನಂದ ಕೆಳಗಿನಮನಿ

5. ಹಡಪದ ಅಪ್ಪಣ್ಣ – ಡಾ. ಬೈರಮಂಗಲ ರಾಮೇಗೌಡ

6. ದೇವರ ದಾಸಿಮಯ್ಯ – ಡಾ.ಎ.ಬಿ. ರಾಮಚಂದ್ರಪ್ಪ

7. ಅಮುಗೆ ರಾಯಮ್ಮ-ದೇವಯ್ಯ, ರಾಯಸದ ಮಂಚಣ್ಣ-ರಾಯಮ್ಮ

8. ಅಂಬಿಗರ ಚೌಡಯ್ಯ – ಡಾ.ಎ.ವಿ. ಲಕ್ಷ್ಮೀನಾರಾಯಣ

9. ಸೂಳೆ ಸಂಕವ್ವೆ, ಕಾಳವ್ವೆ ಮತ್ತು ಇತರರು - ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ

10. ಏಲೇಶ್ವರ ಕೇತಯ್ಯ – ಡಾ.ಜಿ.ಎನ್.ಉಪಾಧ್ಯ

11. ಮಾದಾರ ಚೆನ್ನಯ್ಯ, ಧೂಳಯ್ಯ - ಪ್ರೊ.ಎ.ಕೆ. ಹಂಪಣ್ಣ

12. ಮುಕ್ತಾಯಕ್ಕ ಮತ್ತು ಸತಯ್ಯಕ್ಕ – ಡಾ.ವಿನಯಾ

13. ನುಲಿಯ ಚಂದಯ್ಯ – ಡಾ. ಯಲ್ಲಪ್ಪ ಹಿಮ್ಮಡಿ

14. ಸಕಲೇಶ ಮಾದರಸ - ಸಿದ್ಧರಾಮ ಹೊನ್ಕಲ್

15. ಆದಯ್ಯ – ಡಾ.ದಸ್ತಗೀರ್‍ಸಾಬ್ ದಿನ್ನಿ

16. ಮಡಿವಾಳ ಮಾಜಿದೇವ - ಪ್ರೊ.ಟಿ.ಯಲ್ಲಪ್ಪ

17. ಉರಿಲಿಂಗಪೆದ್ದಿ- ಡಾ.ಆರ್.ಲಕ್ಷ್ಮೀನಾರಾಯಣ

18. ಮೋಳಿಗೆ ಮಾರಯ್ಯ-ಡಾ.ಜೆ.ಕರಿಯಪ್ಪ ಮಾಳಿಗೆ

19. ಚೆನ್ನಬಸವಣ್ಣ-ಡಾ.ಪಿ.ನಾಗರಾಜ

20. ಡಕ್ಕೆಯ ಬೊಮ್ಮಣ್ಣ-ಡಾ.ಎಂ.ನಂಜಯ್ಯ ಹೊಂಗನೂರು

21. ಸಿದ್ಧರಾಮೇಶ್ವರ- ಡಾ.ಕೆ.ಆರ್.ಸಿದ್ಧಗಂಗಯ್ಯ

22. ಬಹುರೂಪಿ ಚೌಡಯ್ಯ – ಡಾ.ಚಿಕ್ಕಣ್ಣ ಯಣ್ಣೆಕಟ್ಟೆ

23. ಕೋಲ ಶಾಂತಯ್ಯ – ಡಾ.ಜಿ.ಆರ್.ತಿಪ್ಪೇಸ್ವಾಮಿ

24. ಅರಿವಿನ ಮಾರಿತಂದೆ – ಡಾ.ಸಫ್ರ್ರಾಜ್ ಚಂದ್ರಗುತ್ತಿ

25. ಘಟ್ಟಿವಾಳಯ್ಯ – ಡಾ.ಜಿ.ಪ್ರಶಾಂತ ನಾಯಕ

26. ನೀಲಾಂಬಿಕೆ - ಬಿ.ಸಿ.ಶೈಲಾ ನಾಗರಾಜ್

27. ಹಡಪದ ಲಿಂಗಮ್ಮ – ಡಾ.ಲೋಲಾಕ್ಷಿ ಎನ್.ಕೆ.

28. ಅಕ್ಕಮಹಾದೇವಿ - ಡಾ.ವತ್ಸಲಾ ಮೋಹನ್

29. ಅಕ್ಕಮ್ಮ – ಡಾ.ಎಚ್.ಎಲ್. ಪುಷ್ಪ

30. ಅಲ್ಲಮಪ್ರಭು – ಡಾ.ರಂಗಾರೆಡ್ಡಿ ಕೋಡಿರಾಂಪುರ

31. ಬಸವಣ್ಣ - ಪ್ರೊ. ಮಲೆಯೂರು ಗುರುಸ್ವಾಮಿ

1)  28.08/2015 ಶ್ರೀ ಬಸವೇಶ್ವರ ಕೇಂದ್ರದಿಂದ 31 ಪುಸ್ತಕಗಳ ಪ್ರಕಟಣೆ

 

2)   ಶ್ರೀ ಬರಗೂರು ರಾಮಚಂದ್ರಪ್ಪ ಅವರು 10/07/2013 ರಂದು ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡು 09/07/2014 ರಂದು ಅವರನ್ನು ಕರ್ತವ್ಯದಿಂದ             ಬಿಡುಗಡೆ ಮಾಡಲಾಗಿದೆ ಮತ್ತು 15/07/2014 ರಂದು ಪುನಃ ನೇಮಕಗೊಂಡಿರುತ್ತಾರೆ.

 

ವರದಿ

ಪ್ರೊ. ಬರಗೂರು ರಾಮಚಂದ್ರಪ್ಪನವರು ಶ್ರೀ ಬಸವ ಅಧ್ಯಯನ ಪೀಠಕ್ಕೆ ಸಂದರ್ಶನ ಪ್ರಾಧ್ಯಾಪಕನಾಗಿ ಬಂದ ಮೇಲೆ ಅವರು ಮೂರು ಮಾದರಿಯ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.

         1.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶೇಷೋಪನ್ಯಾಸಗಳನ್ನು ನೀಡುವುದು ಮತ್ತು ವಿಚಾರ ಸಂಕಿರಣವನ್ನು ವ್ಯವಸ್ಥೆಗೊಳಿಸುವುದು.

         2.ಮೈಸೂರಿನಲ್ಲಿನ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಅವರದೇ ಸಂಸ್ಥೆಯಲ್ಲಿ ವಿಶೇಷೋಪನ್ಯಾಸ, ವಚನ ಗಾಯನ – ಮುಂತಾದ ಕಾರ್ಯಕ್ರಮಗಳು.

         3.ಮಾನ್ಯ ಕುಲಪತಿಗಳಿಂದ ವಿಶೇಷ ಅನುದಾನ ಪಡೆದು ಮೂವತ್ತು ವಚನಕಾರರ ಬಗ್ಗೆ ಮೂವತ್ತು ಕಿರುಪುಸ್ತಕಗಳ ಪ್ರಕಟಣೆಗೆ ಮುಂದಾಗಿರುವುದು.

 

ಈ ಮೂರು ಮಾದರಿಗಳ ಸಂಕ್ಷಿಪ್ತ ವಿವರ ಹೀಗಿದೆ :

  1. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ವಚನ ಚಳವಳಿ ಮತ್ತು ಶ್ರಮ ಸಂಸ್ಕøತಿ’ ಎಂಬ ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣವನ್ನು ದಿನಾಂಕ : 20/09/2013 ರಂದು  ನಡೆಸಲಾಗಿದೆ. ಈ ವಿಚಾರ ಸಂಕಿರಣವನ್ನು ಮಾನ್ಯ ಸಚಿವರಾದ ಶ್ರೀಮತಿ ಉಮಾಶ್ರೀ ಅವರು (ಕನ್ನಡ ಮತ್ತು ಸಂಸ್ಕøತಿ ಖಾತೆ) ಉದ್ಘಾಟಿಸಿದರು. ನಾಡಿನ ವಿವಿಧ ಕಡೆಯಿಂದ ವಿದ್ವಾಂಸರನ್ನು     ಆಹ್ವಾನಿಸಲಾಗಿತ್ತು. ‘ಇದು ಹೊಸ ವಿಷಯದ ಶೋಧ’ ಎಂಬ ಪ್ರಶಂಸೆಗೆ ವಿಚಾರ ಸಂಕಿರಣವು ಅರ್ಥಪೂರ್ಣವಾಗುವಂತೆ ಆಯೋಜಿಸಲಾಗಿತ್ತು; ಚಿಂತನಾಶೋಧವನ್ನು ನಡೆಸಲಾಗಿತ್ತು.

 

     ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾನು ವೈಯಕ್ತಿಕವಾಗಿ ನಿಯತವಾಗಿ ವಿಶೇಷೋಪನ್ಯಾಸಗಳನ್ನು ನೀಡುತ್ತ ಬಂದಿದ್ದೇನೆ. ಕೆಲವು ಮುಖ್ಯ ಉಪನ್ಯಾಸಗಳು ಹೀಗಿವೆ :                   ಅ) ವಚನ ಚಳುವಳಿಯ ತಾತ್ವಿಕತೆ

                ಆ) ಬಸವಣ್ಣ ಮತ್ತು ಗಾಂಧಿ  

                ಇ) ಮಧ್ಯಕಾಲೀನ ಕನ್ನಡ ಸಾಹಿತ್ಯದ ನಡುವೆ ವಚನ ಸಾಹಿತ್ಯ : ತಾತ್ವಿಕ ಮಾದರಿಗಳು.

                ಈ) ಸಂಶೋಧನೆಯ ಸ್ವರೂಪ ಮತ್ತು   ಸವಾಲುಗಳು – ಮುಂತಾದವು.

 

  2. ಅ) ಬಸವಣ್ಣನವರನ್ನು ಕುರಿತು ನಿರ್ಮಾಣಗೊಂಡ ಮೊದಲನೇ ಚಲನಚಿತ್ರವಾದ ‘ಜಗಜ್ಯೋತಿ ಬಸವೇಶ್ವರ’ ಎಂಬ ಚಲನ ಚಿತ್ರವನ್ನು ಮೈಸೂರಿನ ಡಾ.ರಾಜಕುಮಾರ್

               ಫಿಲಂ ಇನ್ಸ್‍ಟಿಟ್ಯೂಟ್ ಸಹಯೋಗದೊಂದಿಗೆ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಿ ‘ಸಿನಿಮಾ ಮತ್ತು ಸಾಹಿತ್ಯ’ದ ನೆಲೆಯಲ್ಲಿ ಚರ್ಚೆಯನ್ನು                                 ಏರ್ಪಡಿಸಲಾಗಿತ್ತು. 

 

    ಆ) ಮೈಸೂರಿನ ರಂಗಾಯಣದ ಸಹಯೋಗದಲ್ಲಿ ವಚನಗಾಯನ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿತ್ತು. ‘ನಾನೇ ವಚನ ಸಾಹಿತ್ಯ ಮತ್ತು                 ಮೂಢ ನಂಬಿಕೆಯ ಪ್ರಶ್ನೆ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದೆ.

 

     ಇ) ಮೈಸೂರಿನ ಕಾರಾಗೃಹದ ಆಡಳಿತಾಧಿಕಾರಿಗಳ ಸಹಕಾರ ಮತ್ತು ಸಹಯೋಗದಿಂದ ಕಾರಾಗೃಹವಾಸಿಗಳಿಗಾಗಿ ವಚನಗಾಯನ ಮತ್ತು ಡಾ.ಲೋಲಾಕ್ಷಿ ಅವರಿಂದ                     ಉಪನ್ಯಾಸವನ್ನು  ಏರ್ಪಡಿಸಲಾಗಿತ್ತು.

 

  3. ಬಸವಣ್ಣನವರಾದಿಯಾಗಿ ವಚನ ಚಳುವಳಿಯಲ್ಲಿ ತೊಡಗಿದ್ದ ಆಯ್ದ 30 ಜನ ವಚನಕಾರರನ್ನು ಕುರಿತು ಕಿರುಪುಸ್ತಕಗಳನ್ನು (ಸುಮಾರು 80 ಪುಟಗಳು) ಬರೆದುಕೊಡಲು               ನಾಡಿನ ಲೇಖಕರನ್ನು ಕೇಳಿಕೊಂಡಿದ್ದು ಈ ಕೆಲಸ ಪ್ರಗತಿಯಲ್ಲಿದೆ.

 

During the tenure of Prof. Maleyuru Guruswamy, a number of lceture programmes were arranged at different places in and around Mysore city. The programmes so held were more successful in the affiliated colleges of the university. The lectures were delivered by well known scholars in the area of Vachana literature. Professor Gururswamy himself spoke on a couple of subjects in these programmes. 

 

Prof. Baraguru Ramachadrappa was appointed as the visiting professor on 10/07/2013. He continued to serve the Center for about three years. During his tenure the programmes conceived and executed were multidimensional held both at Kuvempu Institute of Kannada Studies, Manasagangothri, Mysore and at placess like Mysore Jail and at the extentions of Mysore city. Prof. Ramachandrappa, a well known scholar, himself delivered a couple of lectures.

 

The highlight of Ramachandrappa's tenure as visiting professor was the publication of 31 titles in Kannada introducing 31 Sharanas who were contemporaries of Basaveshwara. 

 

The University has approved the project of publishing these works which was treated as an ambitious programme of Sri Basaveshwara Centre for Social Change,  Research and Extension.

 

     ಪ್ರೊ. ಚಂದ್ರಶೇಖರಯ್ಯನವರು ಶ್ರೀ ಬಸವೇಶ್ವರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕನಾಗಿ ದಿನಾಂಕ :  02-09-2016ರಂದು ವರದಿ ಮಾಡಿಕೊಂಡ ಮೇಲೆ ಮಾರ್ಚ್-2017ರ ಅಂತ್ಯದವರೆಗಿನ ಎಂಟು ತಿಂಗಳ ಅವಧಿಯಲ್ಲಿ  ಒಟ್ಟು-8 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವನ್ನು ಕಾರ್ಯರೂಪಕ್ಕೆ ತರಲಾಗಿದೆ. ಅವು ಈ ಕೆಳಗಿನಂತಿವೆ – 

 

    ಶ್ರೀ ಬಸವೇಶ್ವರ ಕೇಂದ್ರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಒಂದು ತಜ್ಞರ ಸಲಹಾ ಸಮಿತಿಯನ್ನು ವಿಶ್ವವಿದ್ಯಾನಿಲಯದ ಅನುಮತಿಯ ಮೇರೆಗೆ ನೇಮಿಸಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ ಕು.ಅ.ಸಂ.ಯ ನಿರ್ದೇಶಕರಾದ ಪ್ರೊ. ಪ್ರೀತಿ ಶ್ರೀಮಂಧರ್‍ಕುಮಾರ್ ಅವರು ಸಭಾಪತಿಯಾಗಿಯೂ, ಪ್ರೊ. ಅರವಿಂದ ಮಾಲಗತ್ತಿ, ಪ್ರೊ. ಎನ್. ಎಂ. ತಳವಾರ್, ಪ್ರೊ. ಸಿ. ನಾಗಣ್ಣ, ಪ್ರೊ. ಎಸ್. ಶಿವರಾಜಪ್ಪ, ಡಾ. ವೈ. ಸಿ. ಭಾನುಮತಿ, ಶ್ರೀ ಗೊ. ರು. ಪರಮೇಶ್ವರಪ್ಪನವರು ಸದಸ್ಯರಾಗಿಯೂ ಇರುತ್ತಾರೆ. ಶ್ರೀ ಬಸವೇಶ್ವರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರಯ್ಯನವರು ಸಂಯೋಜಕರಾಗಿರುತ್ತಾರೆ.

 

1. ದಿನಾಂಕ : 02-12-2016 ವಿಶೇಷ ಉಪನ್ಯಾಸ, ವಿಷಯ : ಪಾಲ್ಕುರಿಕೆ ಸೋಮನಾಥ ಕವಿಯ ತೆಲುಗು ಮಹಾಕಾವ್ಯ `ಬಸವ-ಪುರಾಣಮು' ಡಾ.                             ಆರ್.ವಿ.ಎಸ್.ಸುಂದರಂ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರು  ಮತ್ತು ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ಸಮಾರಂಭದ         ಅಧ್ಯಕ್ಷತೆ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ಪ್ರೊ.ಚಂದ್ರಶೇಖರಯ್ಯನವರು      ಪ್ರಾಸ್ತಾವಿಕ ಮಾತನಾಡಿದರು.

 

2. ದಿನಾಂಕ : 05-12-2016 ವಿಶೇಷ ಉಪನ್ಯಾಸ, ವಿಷಯ : `ವಚನಗಳಲ್ಲಿ ಪರ್ಯಾಯ ಸಂಸ್ಕøತಿ' ಡಾ. ಸಿ. ವೀರಣ್ಣ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು       ವಿಶ್ವವಿದ್ಯಾನಿಲಯ, ಬೆಂಗಳೂರು,  ಸಮಾರಂಭದ ಅಧ್ಯಕ್ಷತೆ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ       ಮಾತನಾಡಿದರು.

 

3. ದಿನಾಂಕ : 07-12-2016 ರಂದು ದ್ವಿತೀಯ ಎಂ.ಎ. ವಿದ್ಯಾರ್ಥಿಗಳಿಗೆ ಶ್ರಿ ಬಸವೇಶ್ವರ ಸಾಮಾಜಿಕ ಪರಿಕ್ಷರಣೆ ಮತ್ತು ಸಂಶೋಧನಾ ಕೇಂದ್ರದ ಸಂದರ್ಶಕ                    ಪ್ರಾಧ್ಯಾಪಕರಾದ  ಡಾ. ಚಂದ್ರಶೇಖರಯ್ಯ  ಅವರು `ಹೋಮರನ ಗ್ರೀಕ್ ಮಹಾಕಾವ್ಯ ‘ಈಲಿಯಡ್’ ಅನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿಭಾಗದ ಅತಿಥಿ             ಉಪನ್ಯಾಸಕರಾದ ಡಾ. ಚಂದ್ರಶೇಖರ್ ಎನ್. ಬೆಟ್ಟಳ್ಳಿ ಅವರು ಉಪಸ್ಥಿತರಿದ್ದರು. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

 

4. ದಿನಾಂಕ : 22-12-2016 `ವಚನ ಸಾಹಿತ್ಯ ಕುರಿತ ರಸಪ್ರಶ್ನೆ ಸ್ಪರ್ಧೆ, ಬಹುಮಾನ ವಿತರಣೆ' ಶ್ರೀಮತಿ ರಾಧಾನೀಲಕಂಠ ರಸಪ್ರಶ್ನೆ ಸಂಯೋಜಕ ತಜ್ಞರು, ಮೈಸೂರು,       ಸಮಾರಂಭದ ಅಧ್ಯಕ್ಷತೆ ಪ್ರೊ.ಪ್ರೀತಿ  ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

 

           ಬಹುಮಾನ ವಿತರಣೆ : ಶ್ರೀ ಗೊ.ರು. ಪರಮೇಶ್ವರಪ್ಪ, ವಿಶ್ರಾಂತ ಇಂಜಿನಿಯರ್ ಮತ್ತು ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕ, ಮೈಸೂರು, ಸಮಾರಂಭದ ಅಧ್ಯಕ್ಷತೆ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

ಬಹುಮಾನ ಪಡೆದ ವಿದ್ಯಾರ್ಥಿಗಳು

         1.ಸೋಮಶೇಖರ ಪಿ ಹಾಗೂ ಅರ್ಪಿತ ಎಂ.

         2.ದೀಪ ಆರ್ ಹಾಗೂ ಭವಾನಿ ವೈ ಎಂ.

         3.ಶೃತಿ ಎನ್ ಹಾಗೂ ಅನಿತ ಎಸ್

         4.ನಟರಾಜು ಎಸ್. ಹಾಗೂ ಶಿವಕುಮಾರ್

         5.ಸೌಮ್ಯ ಬಿ ಹಾಗೂ ರಾಣಿ ಕೆ. ಪಿ.

         6.ಪೂಜಿತ ಪಿ ಎಲ್ ಹಾಗೂ ರಂಜಿತ ಟಿ

         7.ಚೈತ್ರ ಎಸ್ ಹಾಗೂ ಜ್ಯೋತಿ ಹೆಚ್ ಪಿ

         8.ನವೀನ ಎಲ್ ಎಲ್ ಹಾಗೂ ಅರ್ಪಿತ ವಿ

 


1) ದಿನಾಂಕ : 22/12/2016 ರಂದು ನಡೆದ ಶರಣ ಸಾಹಿತ್ಯವನ್ನು ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಶ್ರೀಮತಿ ರಾಧಾನೀಲಕಂಠ ಅವರು ನಡೆಸುತ್ತಿರುವುದು 2) ಈ ಸ್ಪರ್ಧೆಯಲ್ಲಿ      ವಿಜೇತರಾದ ವಿದ್ಯಾರ್ಥಿಗಳನ್ನು  ಕಾಣಬಹುದು.

 

4. ದಿನಾಂಕ : 31/01/2017 ಒಂದು ದಿನದ ಕಮ್ಮಟ `ಶರಣ ಸಾಹಿತ್ಯ ಕೇಂದ್ರಿತ ಪ್ರಬಂಧ ಸ್ಪರ್ಧೆ' -  ಡಾ. ಡಿ. ಕೆ. ರಾಜೇಂದ್ರ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಮತ್ತು        ನಿರ್ದೇಶಕರು, ಕುವೆಂಪು ಕನ್ನಡ  ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು, ಸಮಾರಂಭದ ಅಧ್ಯಕ್ಷತೆ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು,              ಕು.ಕ.ಅ.ಸಂ. ಉಪಸ್ಥಿತಿ : ಡಾ.ವಿಜಯಕುಮಾರಿ ಎಸ್. ಕರಿಕಲ್, ಸಹ   ಪ್ರಾಧ್ಯಾಪಕರು, ಕು.ಕ.ಅ.ಸಂ. ಮತ್ತು ಶ್ರೀಮತಿ ಅನ್ನಪೂರ್ಣ ಎನ್.ಎಸ್. ಸಂಚಾಲಕರು,                ಉಪಸ್ಥಿತರಿದ್ದರು. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

 

5. ದಿನಾಂಕ : 21/02/2017  `ಶರಣ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆ – ತಮಿಳು, ತೆಲುಗು, ಮರಾಠಿ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ' ಒಂದು ದಿನದ             ಸಮ್ಮೇಳನ : ಭಾಗವಹಿಸಿದ ವಿದ್ವಾಂಸರು.  ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

              ಉದ್ಘಾಟನೆ: ಡಾ. ಗುರುಲಿಂಗ ಕಾಪಸೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ.

              ತಮಿಳು ಭಾಷೆಯಲ್ಲಿ ಪ್ರಬಂಧ ಮಂಡನೆ : ಪ್ರೊ. ತಮಿಳ್ ಸೆಲ್ವಿ, ಮುಖ್ಯಸ್ಥರು, ಕನ್ನಡ ವಿಭಾಗ, ಮದ್ರಾಸ್ ವಿಶ್ವವಿದ್ಯಾನಿಲಯ, ಸಿಟಿ ಕ್ಯಾಂಪಸ್, ಚೆನ್ನೈ

              ತೆಲುಗು ಭಾಷೆಯಲ್ಲಿ ಪ್ರಬಂಧ ಮಂಡನೆ : ಪ್ರೊ. ಹರಿನಾಥ ಪಿ ಆರ್, ತೆಲುಗು ಪ್ರಾಧ್ಯಾಪಕರು, ರೀಜನಲ್ ಕಾಲೇಜ್ ಆಫ್ ಎಜುಕೇಷನ್,                                             ಮಾನಸಗಂಗೋತ್ರಿ, ಮೈಸೂರು

              ಮರಾಠಿ ಭಾಷೆಯಲ್ಲಿ ಪ್ರಬಂಧ ಮಂಡನೆ :  ಪ್ರೊ. ರಾಮಕೃಷ್ಣ ಮರಾಠೆ, ಪ್ರಾಧ್ಯಾಪಕರು, ಬಿ.ಕೆ. ಮಹಾವಿದ್ಯಾಲಯ, ಬೆಳಗಾವಿ.

              ಸಂಸ್ಕತ ಭಾಷೆಯಲ್ಲಿ ಪ್ರಬಂಧ ಮಂಡನೆ : ಡಾ. ಗಂಗಾಧರಪ್ಪ ಬಿ ಓ, ಸಂಶೋಧನಾ ಸಹಾಯಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,                                            ಮಾನಸಗಂಗೋತ್ರಿ, ಮೈಸೂರು.

              ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಮಂಡನೆ :  ಪ್ರೊ. ನಾಗಣ್ಣ ಸಿ, ಪ್ರೊಫೆಸರ್ ಎಮಿರಿಟಸ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು.

              ಸಮಾರೋಪ ಭಾಷಣ : ಡಾ. ಪ್ರಧಾನ್ ಗುರುದತ್, ಕನ್ನಡ ಪ್ರಾಧ್ಯಾಪಕರು ಮತ್ತು ಮಾಜಿ ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು

               ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತ್ತರಣೆ : ಪ್ರೊ. ಎನ್.ಎಂ. ತಳವಾರ್, ಕನ್ನಡ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,                                  ಮಾನಸಗಂಗೋತ್ರಿ, ಮೈಸೂರು

ಈ ಒಂದು ದಿನದ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ವಹಿಸಿದ್ದರು.

 



ದಿನಾಂಕ : 21/02/2017 ರಂದು ನಡೆದ ಒಂದು ದಿನದ ‘ ಶರಣ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆ – ತಮಿಳು, ತೆಲುಗು, ಮರಾಠಿ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ’. ಎಂಬ ವಿಷಯದ ಸಮ್ಮೇಳನದಲ್ಲಿ 1) ಸಮ್ಮೇಳನವನ್ನು ಉದ್ಘಾಟಿಸಿದ ಡಾ.ತಮಿಳ್‍ಶೆಲ್ವಿ, ಡಾ. ಪ್ರೀತಿ ಶ್ರೀಮಂಧರ್ ಕುಮಾರ್, ಡಾ.ಗುರುಲಿಂಗ ಕಾಪಸೆ 2) ಡಾ. ಪ್ರೀತಿ ಶ್ರೀಮಂಧರ್ ಕುಮಾರ್, ಸಮಾರೋಪ ಭಾಷಣ ಮಾಡಿದ ಡಾ.ಪ್ರಧಾನ್‍ಗುರುದತ್ತ, ಡಾ.ಎನ್.ಎಂ. ತಳವಾರ್ ಮತ್ತು ಡಾ. ಚಂದ್ರಶೇಖರಯ್ಯ ಅವರುಗಳನ್ನು ಚಿತ್ರಗಳಲ್ಲಿ ಕಾಣಬಹುದು.

 





ದಿನಾಂಕ : 21/02/2017 ರಂದು ನಡೆದ ಒಂದು ದಿನದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರುಗಳು 1) ಡಾ.ತಮಿಳ್‍ಶೆಲ್ವಿ, ಡಾ. ಪ್ರೀತಿ ಶ್ರೀಮಂಧರ್ ಕುಮಾರ್, ಡಾ.ಗುರುಲಿಂಗ ಕಾಪಸೆ, ಡಾ. ಹರಿನಾಥ್, ಡಾ. ಚಂದ್ರಶೇಖರಯ್ಯ 2) ಸಮ್ಮೇಳನದಲ್ಲಿ ಭಾಗವಹಿಸಿದವರು ಊಟ ಮಾಡುತ್ತಿರುವ ಚಿತ್ರ

 

6. ದಿನಾಂಕ : 10-03-2017 ರಂದು "ಅಕ್ಕಮಹಾದೇವಿ ಮತ್ತು ಅಲ್ಲಮರ ಸಂವಾದ" ಕಥಾಪ್ರಸಂಗ ಕಾರ್ಯಕ್ರಮ - ಸ್ಥಳ : ಜೆ.ಎಸ್.ಎಸ್. ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು, ನಡೆಸಿಕೊಟ್ಟವರು ಶ್ರೀಮತಿ ವಿ. ಮಾಲಿನಿ, ಹರಿಕಥಾ ವಿದ್ವಾಂಸರು, ಮೈಸೂರು, ಸಮಾರಂಭದ ಅಧ್ಯಕ್ಷತೆಯನ್ನು ಡಾ.ಸುರೇಶ, ಪ್ರಾಂಶುಪಾಲರು, ಜೆ.ಎಸ್.ಎಸ್. ಮಹಿಳಾ ಕಾಲೇಜು, ಇವರು ವಹಿಸಿದ್ದರು. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.





ದಿನಾಂಕ : 10-03-2017 ರಂದು "ಅಕ್ಕಮಹಾದೇವಿ ಮತ್ತು ಅಲ್ಲಮರ ಸಂವಾದ" ಕಥಾಪ್ರಸಂಗ ಕಾರ್ಯಕ್ರಮ-ಸಹಯೋಗ : 1) (ಟ ಣo ಡಿ) ಶ್ರೀ ಬಸವೇಶ್ವರ ಕೇಂದ್ರ ಮತ್ತು ಜೆ.ಎಸ್.ಎಸ್. ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು. ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭದಲ್ಲಿ ಶ್ರೀಮತಿ ರಮ್ಯ ಆರ್.ಎಂ., ಡಾ. ಸುರೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ, ಶ್ರೀಮತಿ ವಿ.ಮಾಲಿನಿ, ಪ್ರೊ. ಎಸ್.ಪಿ. ಉಮಾದೇವಿ, ಡಾ. ಚಂದ್ರಶೇಖರಯ್ಯ ಮುಂತಾದವರನ್ನು ಕಾಣಬಹುದು.  2) ಶ್ರೀಮತಿ ವಿ.ಮಾಲಿನಿಯವರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು.

 

7. ದಿನಾಂಕ : 20-03-2017 ರಂದು "ಬುದ್ಧ-ಬಸವ-ಅಂಬೇಡ್ಕರ್" ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟವರು, ಡಾ.ಶಿವಕುಮಾರ್, ಪಿ.ಡಿ.ಎಫ್ ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು, ಸಮಾರಂಭದ ಅಧ್ಯಕ್ಷತೆ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ನಿರ್ದೇಶಕರು, ಕು.ಕ.ಅ.ಸಂ. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

 

8. ದಿನಾಂಕ : 25/04/2017 ರಂದು `ಶ್ರೀ ಬಸವೇಶ್ವರ ಜಯಂತಿ – ವಿಚಾರ ಸಂಕಿರಣ 2017'      ಸ್ಥಳ : ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಹಾಸನ. ಪ್ರೊ.ಚಂದ್ರಶೇಖರಯ್ಯನವರು ಪ್ರಾಸ್ತಾವಿಕ ಮಾತನಾಡಿದರು.

 

ಉದ್ಘಾಟನೆ : ಶ್ರೀ ನಾಯಕರಹಳ್ಳಿ ಮಂಜೇಗೌಡ, ಅಧ್ಯಕ್ಷರು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾಸನ.

ಅಧ್ಯಕ್ಷತೆ : ಡಾ. ಪುಟ್ಟಸ್ವಾಮಿ, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಹಾಸನ.

           ಗೋಷ್ಠಿ - 1 : ಪ್ರಬಂಧ ಮಂಡಕರು : ಡಾ.ಹೆಚ್.ಟಿ. ಶೈಲಜಾ, ಮುಖ್ಯಸ್ಥರು, ಜೆ.ಎಸ್.ಎಸ್. ಸ್ನಾತಕೋತ್ತರ ಕೇಂದ್ರ, ಜೆ.ಎಸ್.ಎಸ್.ಎಸ್. ಕಾಲೇಜು, ಊಟಿ ರಸ್ತೆ, ಮೈಸೂರು.

                            ವಿಷಯ : `ಶ್ರೀ ಸಿದ್ಧಯ್ಯ ಪುರಾಣಿಕರ ವಚನಗಳಲ್ಲಿ ವೀರಶೈವ ದರ್ಶನ'

           ಗೋಷ್ಠಿ - 2 : ಪ್ರಬಂಧ ಮಂಡಕರು : ಡಾ. ನಂದೀಶ್ ಹಂಚ್ಯ, ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೆ.ಎಸ್.ಎಸ್. ಕಾಲೇಜು, ಊಟಿ ರಸ್ತೆ, ಮೈಸೂರು.

                             ವಿಷಯ : 'ಪ್ರೊ. ಎಸ್.ವಿ. ಪರಮೇಶ್ವರಭಟ್ಟರ ಉಪ್ಪು-ಕಡಲು ವಚನಗಳಲ್ಲಿ ಜೀವನ ಮೌಲ್ಯಗಳು'

 

ಈ ವಿಚಾರ ಸಂಕಿರಣಕ್ಕೆ ಪ್ರಾಸ್ತಾವಿಕ ನುಡಿಗಳನ್ನು ಪ್ರೊ. ಚಂದ್ರಶೇಖರಯ್ಯ, ಸಂದರ್ಶಕ ಪ್ರಾಧ್ಯಾಪಕರು, ಶ್ರೀ ಬಸವೇಶ್ವರ ಪೀಠ ಇವರು ನಡೆಸಿಕೊಟ್ಟರು.

 





ದಿನಾಂಕ : 25/04/2017 ರಂದು `ಶ್ರೀ ಬಸವೇಶ್ವರ ಜಯಂತಿ – ವಿಚಾರ ಸಂಕಿರಣ 2017' ಇದರ ಅಂಗವಾಗಿ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಹಾಸನ ಇಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನ ಸಮಾರಂಭ. 1) (ಟ ಣo ಡಿ) ಶ್ರೀ ರವಿ, ಡಾ. ಎಚ್.ಟಿ. ಶೈಲಜಾ, ಶ್ರೀ ನಾಯಕರಹಳ್ಳಿ ಮಂಜೇಗೌಡ, ಡಾ.ಪುಟ್ಟಸ್ವಾಮಿ, ಡಾ. ನಂದೀಶ್ ಹಂಚ್ಯ, ಡಾ. ಚಂದ್ರಶೇಖರಯ್ಯ, ಶ್ರೀಮತಿ ಆರ್.ಎಂ. ರಮ್ಯ, ಅವರುಗಳನ್ನು ಕಾಣಬಹುದು.




ದಿನಾಂಕ : 25/04/2017 ರಂದು `ಶ್ರೀ ಬಸವೇಶ್ವರ ಜಯಂತಿ – ವಿಚಾರ ಸಂಕಿರಣ 2017' 1) ಕಾರ್ಯಕ್ರಮದಲ್ಲಿ ಹೇಮಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಪುಟ್ಟಸ್ವಾಮಿ ಅವರು ಮಾತನಾಡುತ್ತಿರುವುದು. 2) ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ನಾಯಕರಹಳ್ಳಿ ಮಂಜೇಗೌಡ ಅವರುಗಳು ಮಾತನಾಡುತ್ತಿರುವುದು. 

 

The University appointed Prof. Chandrasekhraiah, a well known professor of English and writer, as visiting professor of the Center on 02/09/2016. During the last 9 months the Center has conducted 8 programmes of which two were held outside the IKS Campus, One at JSS College for Women, Mysore and the other at Post Graduate Center, Hemagangothri, University of Mysore, Hassan. The lecture programmes covered a wide variety of subjects such as a lecture on Telgu classic, 'Basava Puranamu' by Somanatha of Palkurike. This lecture was delivered by professor R.V.S. Sundaram. The programme held at JSS College for Women was on the dialogue between Allama and Akkamahadevi in the 12th Century Anubhava Mantapa at Kalyan. It was presented in the form of Harikatha format by V.Malini. The programme held at Hassan was a symposium on the Vachanas of two modern Vachana composers, Prof. S.V. Parameshwara Bahatta of Uppu-Kadalu fame and Sri Siddhayya Puranik of Vachanodyana fame. This programmes was arranged as part of the Basava Jayanthi 2017. Dr. Nandish Hanchya and Dr. H.T. Shylaja presented papers on the topics. Dr.Putta Swamy, directore of the Hassan center presided the symposium.

 

In February 2017 a one day Seminar was organised at IKS University of Mysore, Mysore. The topic was, 'Sharana literature and its origin in Tamil, Telagu, Marathi, Sanskrit and English Languages'. Prof. Tamil Selvi, Prof. Harinath, Prof. Ramakrishna Marathe, Dr. B.O. Gangadharappa, Prof. C. Naganna presented papers. Prof. N.M. Talwar presented prizes to the students who won in the competions arranged in this connection. Prof. Preethi Sri Mandhar Kumar presided this Seminar. Dr. Gurulinga Kapase, a well known scholar and former president of Karnataka Sahitya Akademy, inaugurated the Seminar.