ಕೆಲಸದ ವೇಳೆ

ಗ್ರಂಥಾಲಯವು ವರ್ಷದಲ್ಲಿ ಬರುವ ೩ ರಾಷ್ಟ್ರೀಯ ಹಾಗೂ ೮ ಹಬ್ಬದ ದಿನಗಳನ್ನು ಬಿಟ್ಟು ಎಲ್ಲ ದಿನವೂ ತೆರೆದಿರುತ್ತದೆ.

08:00 ಗಂಟೆಯಿಂದ – 20:00 ಗಂಟೆಯವರೆಗೆ (ಸೋಮವಾರದಿಂದ - ಶನಿವಾರದವರೆಗೆ)

10:00 ಗಂಟೆಯಿಂದ  - 17:30 ಗಂಟೆಯವರೆಗೆ (ರವಿವಾರ ಹಾಗೂ ರಜಾದಿನಗಳಲ್ಲಿ)