ವೃತ್ತಿ ಮಾಹಿತಿ ಸಂಪನ್ಮೂಲ ಕೇಂದ್ರ (ಸಿ ಐ ಆರ್ ಸಿ)


CIRC  
  • ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇರುವ ಅಧ್ಯಯನ ಕೇಂದ್ರಗಳು - ಯುಜಿಸಿ ನೆಟ್, ಯುಪಿಯಸ್ಸಿ, ಕೆಪಿಯಸ್ಸಿ, ಬ್ಯಾಂಕಿಂಗ್, ಇತ್ಯಾದಿ.
  • ಜನರಲ್ ನಾಲೆಜ್, ಜನರಲ್ ಆಪ್ಟಿಟ್ಯೂಡ್, ಕ್ರಿಯಾತ್ಮಕ ಇಂಗ್ಲಿಷ್, ಸಂಖ್ಯಾ ಸಾಮರ್ಥ್ಯದ ಮೂಲಗಳು
  • ಗೈಡ್ಸ್ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಬಂಡಾರ
  • ವೃತ್ತಿ ಮಾರ್ಗದರ್ಶನ ಹಾಗು ವಿವಿಧ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನೊಳಗೊಂಡ ವಾರ ಅಥವಾ ಮಾಸಿಕ ಪತ್ರಿಕೆಗಳು
 
  ವೃತ್ತಿ ಮಾಹಿತಿ ಸಂಪನ್ಮೂಲ ಕೇಂದ್ರದ (ಸಿ ಐ ಆರ್ ಸಿ) ಜಾಲ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ