|
ಡಿಜಿಟಲ್ ಮಾಹಿತಿ ಸಂಪನ್ಮೂಲ ಕೇಂದ್ರ (ಡಿ. ಐ. ಆರ್. ಸಿ.)
|
|
- ೨೭೦ ಇಂಟರ್ನೆಟ್ ಕನೆಕ್ಟಿವಿಟಿಯುಳ್ಳ ಗಣಕಯಂತ್ರಗಳು
-
೧೦೦೦ಕ್ಕೂ ಹೆಚ್ಚು ಈ-ಜರ್ನಲ್ಸ್ಗಳು, ಈ-ಬೂಕ್ಸ್ಗಳು, ಈ -ಥಿಸಿಸ್ಗಳು, ಡಿಜಿಟಲ್ ರೆಪೊಸಿಟರಿ, ಇತ್ಯಾದಿ.
-
ಇ-ಮೇಲಿಂಗ್ ವ್ಯವಸ್ಥೆ, ನಿಯೋಜನೆ ಮತ್ತು ಯೋಜನಾ ಸಿದ್ಧತೆಗಳ ತಯಾರಿ.
-
ಈ ಕೇಂದ್ರವು ಬೆಳಿಗ್ಗೆ ೮ ರಿಂದ ರಾತ್ರಿ ೮ ರ ವರೆಗೆ ತೆರೆದಿರುತ್ತದೆ.
-
ಈ ಕೇಂದ್ರಕ್ಕೆ ದಿನಾಲೂ ೫೦೦ ಜನರು ಭೇಟಿ ನೀಡುತ್ತಾರೆ.
-
ಮಾಹಿತಿ ತಂತ್ರಜ್ಙಾನ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕೇಂದ್ರವು ಪ್ರಯತ್ನಿಸುತ್ತದೆ.
|
|