ಮೈ.ವಿ.ವಿಯ ಸಿ.ಎಸ್.ಐ.ಆರ್ / ಯು.ಜಿ.ಸಿ-ಎನ್.ಇ.ಟಿ ತರಬೇತಿ ಕೇಂದ್ರದ ವತಿಯಿಂದ ಸಿ.ಎಸ್.ಐ.ಆರ್ / ಯು.ಜಿ.ಸಿ-ಎನ್.ಇ.ಟಿ ಪರೀಕ್ಷೆಗಳಿಗೆ ಉಚಿತ ತರಬೇತಿ ಆಯೋಜಿಸಲಾಗಿದೆ