2019-20ನೇ ಸಾಲಿಗೆ ಬಿ.ಎನ್.ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ (BIMS) ನಲ್ಲಿ ಎಂ.ಬಿ.ಎ ಕೋರ್ಸ್‍ಗೆ ಖಾಲಿ ಇರುವ 11 ಸ್ಥಾನಗಳಿಗೆ ಪ್ರವೇಶಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ