ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಕರ್ನಾಟಕ ರಾಜ್ಯ ಸರ್ಕಾರರವರು ಬಿಡುಗಡೆ ಮಾಡಿರುವ Karnataka State Universities Rating Framework (KSURF) ನಲ್ಲಿ ಮೈ.ವಿ.ವಿಯು 04 ಸ್ಟಾರ್ ಮಾನ್ಯತೆ ಪಡೆದಿದೆ