ವಿ.ವಿಯ ಸಂಶೋಧಕರುಗಳಿಗೆ ಮತ್ತು ಅಧ್ಯಾಪಕರುಗಳಿಗೆ SPSS AND R Software ಬಳಕೆ ಮಾಡಿಕೊಂಡು ಸಂಶೋಧನೆಯ ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರವನ್ನು ವಿ.ವಿ ಗಣಕ ಕೇಂದ್ರದ ವತಿಯಿಂದ ಆಯೋಜಿಸಲಾಗಿದೆ